Antonyms in Kannada | ಮೌನ ನಿಶ್ಯಬ್ದ ಶಾ೦ತತೆ |
Antonyms in English | silence |
Multibhashi’s Kannada-English Dictionary will help you find the meaning of different words from Kannada to English like the meaning of Soundaryapremi meaning of Kalatmaka and from English to Kannada like awesome meaning in Kannada, the meaning of Aesthetic, the meaning of ornamental, etc. Use this free dictionary to get the definition of friend in Kannada and also the definition of friend in English. Also see the translation in Kannada or translation in English, synonyms, antonyms, related words, image and pronunciation for helping spoken English improvement or spoken Kannada improvement.
English is one of the most widely spoken languages across the globe and a common language of choice for people from different backgrounds trying to communicate with each other. This is the reason why English is the second language learned by most of the people.
Kannada is a Southern-Dravidian Language also known as ‘Canarese’ or ‘Kanarese’.It is the most widely spoken language in the state of Karnataka and also to some extent in the other Southern states of India, like Tamilnadu, Andhra Pradesh and Kerala. It also has its reach in parts of Maharashtra as well as Goa. The people speaking this language are known as ‘Kannadigas’ or ‘Kannadigaru’ in the native language. Kannada is the official administrative language of Karnataka.
ನಾವು ಮಾತಾಡುವಾಗ ಬಳಸುವ ಮಾಧ್ಯಮವೇ ಪದಗಳಾಗಿವೆ. ಇದನ್ನು ಶಬ್ಧಗಳು ಎಂದೂ ಕರೆಯಲಾಗುವುದು. ಮಾತಿನಲ್ಲಿ ಬರುವ ಪದಗಳು ಅಪಾರ, ಅಸಂಖ್ಯಾತ. ಇವನ್ನು ವಿವಿಧ ರೀತಿಯಲ್ಲಿ ಮಾತಿನ ರೂಪದಲ್ಲಿ ಬಳಸುತ್ತೇವೆ.
ಹೀಗೆ ಬಳಸುವ ಸಮಗ್ರ ಪದಗಳನ್ನು ಒಟ್ಟಾರೆ ಪದ ಸಮುಚ್ಚಯ ಅಥವ ಪದವಿಭಾಗ ಎನ್ನುವರು.
ಪದಸಮುಚ್ಚಯವನ್ನು 8 ಗುಂಪುಗಳಾಗಿಮಾಡಲಾಗಿದೆ.
1. ನಾಮಪದ (ಹೆಸರು ಸೂಚಿಸುವ ಪದಗಳು) - Nouns
2. ಕ್ರಿಯಾಪದ (ಕೆಲಸವನ್ನು ಸೂಚಿಸುವ ಪದಗಳು) – Verbs
3. ಸರ್ವನಾಮ (ನಾಮಪದಕ್ಕೆಬದಲಾಗಿಬರುವಪದಗಳು) - Pronouns
4. ವಿಶೇಷಣ (ನಾಮಪದದ ಗುಣವನ್ನುತಿಳಿಸುವ ಪದಗಳು) - Adjective
5. ಕ್ರಿಯಾವಿಶೇಷಣ (ಕ್ರಿಯಾಪದದ ಗುಣವನ್ನುತಿಳಿಸುವ ಪದಗಳು) – Adverb
6. ಸಮುಚ್ಚಯ ವಾಚಕ ಪದಗಳು – Conjuction
7. ಸಂಬಂಧ ಸೂಚಕ ಪದಗಳು - Preposition
8. ವಿಸ್ಮಯ ಬೋಧಕ ಪದಗಳು - Interjection
(1) ನಾಮಪದಗಳು - Nouns
ಇದನ್ನು ಸಂಜ್ಞಾ ಎಂದೂ ಕರೆಯುವರು .
ನಾಮಪದವು ಹೆಸರನ್ನು ಸೂಚಿಸುವ ಪದ ಆಗಿದೆ . ಹೆಸರು ಮನುಷ್ಯನದಾಗಿರಬಹುದು , ಪ್ರಾಣಿಗಳದಾಗಿರಬಹುದು , ಗಿಡ - ಮರಗಳದಾಗಿರಬಹುದು , ವಸ್ತು , ಸ್ಥಳ ಯಾವುದೇ ಪದದ ಹೆಸರಾಗಿರಬಹುದು .
ಹೀಗೆ ಯಾರೊಬ್ಬ ವ್ಯಕ್ತಿಯ , ಯಾವುದೇ ಪ್ರಾಣಿ , ಪದಾರ್ಥ , ಸ್ಥಳ ಮೊದಲಾದವುಗಳ ಹೆಸರನ್ನು ತಿಳಿಸುವ ಪದಗಳು ನಾಮಪದ ಎನಿಸಿರುತ್ತವೆ .
ಉದಾಹರಣೆ - Example:
ರಾಮ ( ಮನುಷ್ಯನ ಹೆಸರು )
ಹೆಂಗಸು ( ವ್ಯಕ್ತಿಯ ಹೆಸರ )
ಹುಲಿ ( ಪ್ರಾಣಿಯ ಹೆಸರು )
ಮೂಗು ( ವ್ಯಕ್ತಿಯ ದೇಹದ ಅಂಗದ ಹೆಸರು )
ಪುಸ್ತಕ ( ವಸ್ತುವಿನ ಹೆಸರು )
ಬೆಂಗಳೂರು ( ಸ್ಥಳದ ಹೆಸರು )
ಲಾಲ್ ಬಾಗ್ ( ಸ್ಥಳದ ಹೆಸರು )
ಹೀಗೆ ಯಾರಾದರೂ ವ್ಯಕ್ತಿಯ , ವಸ್ತುವಿನ , ಜಾಗ ಮೊದಲಾದವುಗಳ ಹೆಸರನ್ನು ತಿಳಿಸುವ ಪದಗಳು ನಾಮಪದ ಗಳಾಗಿರುತ್ತವೆ .
Noun is also called “Sanjna" in kannada grammar. Noun is the word denoting the names. May be the names of any person, any place, any animal or any things.
So noun is the name of any person, place, animal or thing.
Rama (the name of an individual)
Woman (the name of a person)
Book (the name of a thing)
Bangalore (the name of a place)
Tiger (the name of an animal)
Fly (the name of the insect)
Thus we may define noun as the name of any person, place, animal or thing.
(2) ಕ್ರಿಯಾಪದ - Verb
“ ಕ್ರಿಯೆ ” ಅಂದರೆ ಕೆಲಸ . ಕೆಲಸವನ್ನು ವಾಕ್ಯದಲ್ಲಿ ಸೂಚಿಸುವ ಪದ ಕ್ರಿಯಾಪದ ಆಗಿರುತ್ತದೆ .
ಉದಾಹರಣೆ - Example:
ರಾಮನು ಪಾಠ ಓದುತ್ತಾನೆ .
ಬೆಕ್ಕು ಇಲಿಮರಿಯನ್ನು ತಿನ್ನುತ್ತಿದೆ .
ಆಕಾಶದಲ್ಲಿ ನಕ್ಷತ್ರಗಳು ಮಿಣುಗುತ್ತಿವೆ .
ಮೇಲಿನ ಮೊದಲ ವಾಕ್ಯದಲ್ಲಿ “ ಓದುತ್ತಾನೆ ” ಎಂಬ ಪದವು ರಾಮನು ಮಾಡುವ ಕೆಲಸವನ್ನು ತಿಳಿಸುತ್ತದೆ .
ಎರಡನೆಯ ವಾಕ್ಯದಲ್ಲಿ “ ತಿನ್ನುತ್ತಿದೆ ” ಎಂಬ ಪದವು ಬೆಕ್ಕು ಮಾಡುವ ಕೆಲಸವನ್ನು ಸೂಚಿಸುತ್ತಿದೆ .
ಹಾಗೆಯೇ ಮೂರನೆಯ ವಾಕ್ಯದಲ್ಲಿ “ ಮಿಣುಗುತ್ತಿವೆ ” ಎಂಬ ಪದವು ಆಕಾಶದಲ್ಲಿ ನಕ್ಷತ್ರಗಳು ಮಾಡುವ ಕೆಲಸವನ್ನು ತಿಳಿಸುತ್ತಿವೆ . ಆದರಿಂದ ' ಓದುತ್ತಾನೆ , ತಿನ್ನುತ್ತಿದೆ . ಮಿಣುಗುತ್ತಿವೆ ' ಈ ಮೂರೂ ಪದಗಳು ಕೆಲಸವನ್ನು ಸೂಚಿಸುವುದರಿಂದ ಕ್ರಿಯಾಪದ ಆಗಿವೆ .
Verb denotes the work. In any sentence, the word, showing the meaning of the "work" is called the Verb .
For example :
Rama reads the lesson.
The cat is eating the rat.
The stars are twinkling in the sky.
In the above first sentence, the word “ reads ” denotes the work of Rama. In the second sentence “ is eating ” denotes the work of the cat. Similarly in the 3rd sentence, the words “ are twinkling " denotes the work of the stars. So all the three words stated above, are the verbs in the parts of speech. So we may define the verb is a word which asserts or declares something .
(3) ಸರ್ವನಾಮ - Pronoun
ನಾಮ ಪದಕ್ಕೆ ಬದಲಾಗಿ ಬರುವ ಪದವು ಸರ್ವನಾಮ ಆಗಿರುತ್ತದೆ .
ಉದಾಹರಣೆ - Example :
ರಾಮನು ರಾಜಣ್ಣನ ಮಗ , ಅವನು ತುಂಬಾ ಚೆನ್ನಾಗಿ ಓದುತ್ತಾನೆ .
ಸೀತೆ ಶಾಲೆಗೆ ಹಳ್ಳಿಯಿಂದ ಬರುತ್ತಾಳೆ . ಅವಳು ತುಂಬಾ ಚೂಟಿ ಇದ್ದಾಳೆ .
ರಘು , ನೀನು ಯಾವಾಗ ಬಂದೆಯೋ ?
ಬೆಕ್ಕು ಅಡಿಗೆ ಮನೆಯಲ್ಲಿದೆ . ಅದು ಹಾಲು ಕುಡಿಯುತ್ತಿದೆ .
ಮೇಲಿನ ವಾಕ್ಯದಲ್ಲಿ ' ಅವನು ' ಎಂಬುದು ರಾಮನು ಎಂಬುದರ ಬದಲಾಗಿಯೂ , “ ಅವಳು ” ಎಂಬ ಪದವು “ ಸೀತೆ '' ಎಂಬ ನಾಮಪದದ ಬದಲಾಗಿಯೂ , “ ನೀನು ” ಎಂಬ ಪದವು " ರಘು ” ಎಂಬ ನಾಮಪದದ ಸ್ಥಾನದಲ್ಲಿಯೂ , ' ಅದು ' ಎಂಬ ಪದವು “ ಬೆಕ್ಕು ” ಎಂಬ ನಾಮಪದದ ಸ್ಥಾನದಲ್ಲಿಯೂ ಬಂದಿವೆ . ಆದ್ದರಿಂದ ಅವರು , ಅವಳು , ನೀನು , ಅದು ಈ ನಾಲ್ಕೂ ಪದಗಳೂ ಸರ್ವನಾಮ ಆಗಿವೆ .
ಅಂದರೆ ನಾಮಪದಕ್ಕೆ ಬದಲಾಗಿ ಅದರ ಸ್ಥಾನದಲ್ಲಿ ಬರುವ ಹೊಸ ಪದಗಳು ಸರ್ವನಾಮ
The word, which comes in the place of a noun, is called Pronoun .
Rama is Rajanna's son.
He reads very well. Sitha comes to school from a village.
She is too smart. Raghu, when did you come?
The cat is in the kitchen hall.
It is drinking the milk.
In the above stated sentences, 'He' comes in the place of the “Rama”. “She” in the place of the noun "Sitha". 'You' in the place of "Raghu". 'It” in the place of the noun “Cat". So “he, she, you, it" all these four words are Pronouns .
So we can define , the word coming in the place of a noun, is called Pronoun.
(4) ವಿಶೇಷಣ - Adjective
ವಿಶೇಷಣ ಅಂದರೆ ಗುಣವನ್ನು ತಿಳಿಸುವುದು ಎಂದರ್ಥ . ಯಾವುದರ ಗುಣ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು . ವಿಶೇಷಣವು ನಾಮಪದದ ಗುಣವನ್ನು ತಿಳಿಸುತ್ತದೆ . ಅಂದ ಮೇಲೆ ನಾಮಪದದ ಗುಣವನ್ನು ತಿಳಿಸುವ ಪದವು ವಿಶೇಷಣ ಆಗಿರುತ್ತದೆ .
ರಾಮನು ಒಳ್ಳೆಯ ಹುಡುಗ ಆಗಿದ್ದಾನೆ .
ಅಶೋಕ ಆದರ್ಶ ರಾಜ ಎನಿಸಿದ್ದ .
ಕೆಸಬಿಯಾಂಕನು ಧೀರ ಬಾಲಕ ಎನಿಸಿದ್ದ .
ಗುಲಾಬಿ ಸುಂದರವಾದ ಹೂವು ಆಗಿದೆ .
ನೀಲಿಯ ಆಕಾಶ ನೋಡಲು ಚಂದ .
ಮೇಲಿನ ವಾಕ್ಯಗಳಲ್ಲಿ “ ಒಳ್ಳೆಯ ” ಎಂಬ ಪದವು ಅದರ ಮುಂದೆ ಬಂದಿರುವ “ ಹುಡುಗ ” ಎಂಬ ನಾಮಪದವನ್ನು ವಿಶೇಷಿಸುತ್ತದೆ . “ ಆದರ್ಶ ” ಎಂಬ ಪದವು ಅದರ ಮುಂದಿನ “ ರಾಜ ” ಎಂಬ ನಾಮಪದವನ್ನು ವಿಶೇಷಿಸುತ್ತದೆ . “ ಧೀರ '' ಎಂಬ ಪದವು ಅದರ ಮುಂದಿರುವ “ ಬಾಲಕ ' ಎಂಬ ನಾಮಪದವನ್ನು ವಿಶೇಷಿಸುತ್ತದೆ . “ ಸುಂದರವಾದ '' ಎಂಬ ಪದವು ಅದರ ಮುಂದಿರುವ “ ಹೂವು '' ಎಂಬ ನಾಮ ಪದವನ್ನು ವಿಶೇಷಿಸುತ್ತದೆ . “ ನೀಲಿಯ ” ಎಂಬ ಪದವೂ ಸಹ ಅದರ ಮುಂದೆ ಬಂದಿರುವ “ ಆಕಾಶ ” ಎಂಬ ನಾಮಪದವನ್ನು ವಿಶೇಷಿಸುತ್ತದೆ . ಆದ್ದರಿಂದ ಒಳ್ಳೆಯ , ಆದರ್ಶ , ಧೀರ , ಸುಂದರವಾದ ಹಾಗೂ ನೀಲಿಯ ಈ ಐದೂ ಪದಗಳೂ ವಿಶೇಷಣ ಪದಗಳೆನಿಸಿವೆ .
ಅಂದರೆ ವಿಶೇಷಣವು ನಾಮಪದದ ಗುಣವನ್ನು ವಿಶ್ಲೇಷಿಸುವ ಪದ ಆಗಿರುತ್ತದೆ ಎಂದಾಯಿತು .
Adjective is a describing word. It describes the quality of the noun.
Rama is a good boy.
Ashoka was an ideal king.
Kesabiyanka was a brave boy.
Rose is a beautiful flower.
Blue sky is fine to look at.
In the above stated sentences, the word “good” qualifies the noun “boy”. The word “ideal” qualifies “king”. In the 3rd sentence “brave" qualifies the noun “boy”. Simiilarly the word “beautiful" qualifies its next noun “flower”. In the last sentence the word “blue” qualifies the noun "sky”.
All these five words are qulifying their relevant nouns. So they are called Adjectives .
We may define now, that the adjective is a word which qualifies a noun.
(5) ಕ್ರಿಯಾ ವಿಶೇಷಣ - Adverb
ವಿಶೇಷಣಕ್ಕೂ , ಕ್ರಿಯಾವಿಶೇಷಣಕ್ಕೂ ಇರುವ ತಾರತಮ್ಯವನ್ನು ನಾವು ಗಮನಿಸಿರಬೇಕು . ನಾಮಪದವನ್ನು ವಿಶೇಷಿಸುವ , ಅಂದರೆ ನಾಮಪದದ ಗುಣವನ್ನು ತಿಳಿಸುವ ಪದವು ವಿಶೇಷಣ ಎನಿಸಿದರೆ , ಕ್ರಿಯಾಪದದ ಗುಣವನ್ನು ವಿಶೇಷಿಸುವ , ಅಂದರೆ ಕ್ರಿಯಾಪದವನ್ನು ವಿಶೇಷಿಸುವ ಪದ ಕ್ರಿಯಾವಿಶೇಷಣ ಎನಿಸಿರುತ್ತದೆ .
ವಿಶೇಷಣದ ಬಗ್ಗೆ ಹಿಂದಿನ ಅಧ್ಯಾಯದಲ್ಲಿ ನಾವು ತಿಳಿದುಕೊಂಡಿದ್ದೇವೆ . ಈಗ ಕ್ರಿಯಾವಿಶೇಷಣದ ವಿಷಯ ತಿಳಿಯೋಣ .
ಕ್ರಿಯೆಯ ವಿಶೇಷಣವನ್ನು ತಿಳಿಸುವ ಪದ ಕ್ರಿಯಾವಿಶೇಷಣ ಆಗಿರುತ್ತದೆ .
ಆಕಾಶ ನೀಲಿ ಆಗಿದೆ . ( ರೀತಿ )
ರಾಮನು ಎಲ್ಲಿಂದ ಬಂದ ? ( ಸ್ಥಳ )
ಅವನು ಎಲ್ಲೂ ಕಾಣಲಿಲ್ಲ . ( ಸ್ಥಳ )
ದೇವರು ಎಲ್ಲೆಲ್ಲಿಯೂ ಇದ್ದಾನೆ . ( ಸ್ಥಳ )
ಜಿಂಕೆ ವೇಗವಾಗಿ ಓಡುತ್ತದೆ . ( ರೀತಿ )
ಭೀಮನು ನೆನ್ನೆ ಬಂದ . ( ಕಾಲ )
ಮೇಲಿನ ವಾಕ್ಯಗಳಲ್ಲಿ ' ನೀಲಿ ' ಎಂಬ ಪದವು ಆಕಾಶದ ವರ್ಣವಿಶೇಷವನ್ನು ತಿಳಿಸುತ್ತದೆ . “ ಎಲ್ಲಿಂದ ” ಎಂಬ ಪದವು ರಾಮನು ಬಂದ ಸ್ಥಳ ವಿಶೇಷವನ್ನು ತಿಳಿಸುತ್ತದೆ . “ ವೇಗವಾಗಿ ” ಎಂಬ ಪದವು ಜಿಂಕೆಯ ಓಟದ ರೀತಿಯನ್ನು ತಿಳಿಸುತ್ತದೆ . “ ನನ್ನ ಎಂಬ ಪದವು ಭೀಮನು ಬಂದುದರ ಕಾಲವನ್ನು ತಿಳಿಸುತ್ತದೆ . ಆದ್ದರಿಂದ ನೀಲಿ , ಎಲ್ಲಿಂದ , ಎಲ್ಲೂ , ವೇಗವಾಗಿ , ನೆನ್ನೆ ಈ ಆರೂ ಪದಗಳೂ ಕ್ರಿಯಾವಿಶೇಷಣಗಳಾಗಿವೆ .
ಅಂದರೆ ಕ್ರಿಯಾಪದದ ರೀತಿ ವಿಶೇಷ . ಸ್ಥಾನ ವಿಶೇಷ , ಸ್ಥಳ ವಿಶೇಷ ಮೊದಲಾದ ವಿಶೇಷತೆಗಳನ್ನು ತಿಳಿಸುವ ಪದಗಳು ಕ್ರಿಯಾವಿಶೇಷಣ ಎನಿಸುವುವು .
Before learning of the Adverb , we must be aware of knowing the difference between Adjective and Adverb . Adjective qualifies a noun whereas Adverb modifies the Verb.
An adverb modifies a verb. Not only the verb, an adjective and also another adverb.
Rama runs (verb) fastly (modifies the verb)
Rama is a very good (Adjective) boy. (modifies theadjective, “good”).
Rama runs very fastly . (Adverb)
In the above three sentences, the adverb “fastly” modifies the verb “runs". In the second sentence “very” is the adverb, modifying the adjective “good”. In the 3rd sentence “very” is the adverb, modifying another adverb “fastly".
To conclude, we may define that the adverb is a word which modifies a verb, an adjective or another adverb.
(6) ಸಂಬಂಧ ಸೂಚಕಾವ್ಯಯ - Preposition
ಎರಡು ಪದಗಳು ಇಲ್ಲವೇ ಎರಡು ವಾಕ್ಯಗಳ ಸಂಬಂಧವನ್ನು ತೋರಿಸುವ ಅವ್ಯಯವು ಸಂಬಂಧ ಸೂಚಕಾವ್ಯಯ ಎನಿಸುವುದು . ಸಂಬಂಧದಿಂದ ಆದ ಅವ್ಯಯಗಳು ಪದಗಳಿಗೋ , ಪದಗಳ ಗುಂಪುಗಳಿಗೋ , ಇಲ್ಲವೇ ವಾಕ್ಯಗಳ ಗುಂಪಿಗೋ ಸಂಬಂಧವನ್ನು ಕಲ್ಪಿಸುವುದರಿಂದ ಇಂತಹ ಅವ್ಯಯಗಳನ್ನು ಸಂಬಂಧ ಸೂಚಕಾವ್ಯಯ ಅನ್ನುವರು .
ಮೇಜಿನ ಮೇಲೆ ಪುಸ್ತಕ ಇದೆ .
ರಾಮನ ಕೈಯಲ್ಲಿ ಹಣ್ಣು ಇದೆ .
ಸೀತಾ ಗೀತಾ ಮತ್ತು ರೀತಾಳ ಮಧ್ಯೆ ಇದ್ದಾಳೆ .
ಕುರ್ಚಿಯ ಕೆಳಗೆ ಬೆಕ್ಕು ಕುಳಿತಿದೆ .
ತಲೆಯಿಂದ ಮೇಲೆ ಆಕಾಶ ಇದೆ .
ಮೇಲಿನ ವಾಕ್ಯಗಳಲ್ಲಿ ಮೇಲೆ , ಅಲ್ಲಿ , ಮಧ್ಯೆ , ಕೆಳಗೆ , ಮೇಲೆ ಈ ಅವ್ಯಯಗಳು ಅವುಗಳ ಅತ್ತಿತ್ತಲಿನ ನಾಮಪದಗಳ ಸಂಬಂಧವನ್ನು ತಿಳಿಸುವುದರಿಂದ ಸಂಬಂಧ ಸೂಚಕಾವ್ಯಯ ಎನಿಸಿವೆ .
Preposition shows relation between two things. It may be between two words or between two groups of words.
The book is on the table.
The fruit is in Rama's hand.
Sitha is between Geetha and Reetha.
The cat is under the chair.
The sky is above our head.
In the above said sentences the preposition 'in' shows the relation between the two nouns- i.e. fruit and Rama's hand. In the 2nd sentence “ between ” is the preposition, showing the relation between the two words - Sita and Geetha and Reetha.
In the 3rd sentence “ under " is the preposition, because it shows the relation between the two words 'cat and chair'.
In the last sentence 'above' is the prepostion, showing the relation between ‘sky' and 'head'.
So all these four words are preposition. Then we may conclude that the preposition shows the relation between two things.
(7) ಸಮುಚ್ಚಯ ಬೋಧಕಾವ್ಯಯ - Conjunction
“ ಸಮುಚ್ಚಯ ” ಅಂದರೆ “ ಸೇರ್ಪಡೆ '' ಎಂದು ಅರ್ಥ ಆಗುತ್ತದೆ . ಎರಡು ಪದಗಳನ್ನಾಗಲಿ , ಇಲ್ಲವೇ ಎರಡು ವಾಕ್ಯಗಳನ್ನಾಗಲಿ ಸೇರಿಸಲು ಉಪಯೋಗಿಸುವ ಅವ್ಯಯವನ್ನು ಸಮುಚ್ಚಯ ಬೋಧಕಾವ್ಯಯ ಎನ್ನಬಹುದು .
ಉದಾಹರಣೆಗಳು :
ರಾಮ ಮತ್ತು ಲಕ್ಷ್ಮಣ ಇಬ್ಬರೂ ಅಣ್ಣ ತಮ್ಮಂದಿರು .
ರಾಮ ಅಥವಾ ಭೀಮ ಈ ದಿನದ ಪಂದ್ಯದಲ್ಲಿ ಆಡುವರು .
ರಾಮನು ಚೆನ್ನಾಗಿ ಓದುತ್ತಾನೆ ಮತ್ತು ಅವನು ಚೆನ್ನಾಗಿ ಬರೆಯುತ್ತಾನೆ .
ರಾಮನು ಕಷ್ಟ ಪಟ್ಟು ಓದಿದ , ಆದರೂ ಅವನು ಉತ್ತೀರ್ಣನಾಗಲಿಲ್ಲ .
ಮೇಲಿನ ಮೊದಲ ವಾಕ್ಯದಲ್ಲಿ ‘ ಮತ್ತು ’ ಎಂಬ ಸಮುಚ್ಚಯ ಬೋಧಕಾವ್ಯಯವು ರಾಮ , ಲಕ್ಷ್ಮಣ ಎಂಬ ಎರಡು ನಾಮಪದಗಳನ್ನು ಸೇರಿಸುತ್ತದೆ . ಎರಡನೆಯ ವಾಕ್ಯದಲ್ಲಿ ‘ ಅಥವಾ ' ಎಂಬ ಪದವು ರಾಮ , ಭೀಮ ಎಂಬ ಎರಡು ಪದಗಳನ್ನು ಜೋಡಿಸುತ್ತದೆ . ಮೂರನೆಯ ವಾಕ್ಯದಲ್ಲಿ ಮತ್ತು ಎಂಬ ಪದವು .
(1) ರಾಮನು ಚೆನ್ನಾಗಿ ಓದುತ್ತಾನೆ .
(2) ಅವನು ಚೆನ್ನಾಗಿ ಬರೆಯುತ್ತಾನೆ ಎಂಬ ಎರಡೂ ವಾಕ್ಯಗಳನ್ನು ಸೇರಿಸುತ್ತದೆ .
ನಾಲ್ಕನೆಯ ವಾಕ್ಯದಲ್ಲಿ ‘ ಆದರೂ ' ಎಂಬ ಪದವು
(1) ರಾಮನು ಕಷ್ಟ ಪಟ್ಟು ಓದಿದ . (2) ಅವನು ಉತ್ತೀರ್ಣನಾಗಲಿಲ್ಲ ಎಂಬ ಎರಡು ವಾಕ್ಯಗಳನ್ನೂ ಸೇರಿಸುತ್ತದೆ .
ಆದರಿಂದ ‘ ಮತ್ತು ' ‘ ಅಥವಾ ' ಹಾಗೂ ' ಆದರೂ ' ಇವು ಮೂರೂ ಪದಗಳೂ ಸಮುಚ್ಚಯ ಬೋಧಕಾವ್ಯ ಗಳೆನಿಸಿವೆ .
ಅಂದರೆ ಯಾವುದಾದರೂ ಎರಡು ಪದಗಳನ್ನಾಗಲಿ , ಎರಡು ವಾಕ್ಯಗಳನ್ನಾಗಲಿ ಸೇರಿಸುವ ಅವ್ಯಯಪದವು ಸಮುಚ್ಚಯಬೋಧಕಾವ್ಯಯ ಎನಿಸಿರುತ್ತದೆ .
Conjunction
By these two words, the word conjuction is formed. Conjunction means formation of two words or two sentences. So any word joining two words or two sentences is said to be 'conjuction' .
Rama and Lakshmana are brothers.
Rama or Bheema will play in today's match.
Sitha reads well and she also writes well.
Gopal studied hard, yet he failed in the examination.
In the above first sentence the word ‘ and ' joins two nouns i.e. Rama, Lakshmana. In the second sentence, the word ‘ or ' joins two words i.e. Rama, Bheema. In the 3rd sentence, the word ' and ' joins two sentences -
(1) Seetha reads well.
(2) She also writes well.
In the last sentence the word ' yet ' joins two sentences
(1) Gopal studied hard
(2) He failed in the examination
So‘and', 'or', 'yet all the three words are conjunctions.
(8) ಭಾವಸೂಚಕಾವ್ಯಯ - Interjection
ಭಾವನೆಯನ್ನು ಪ್ರತಿಬಿಂಬಿಸುವ ಪ್ರತೀಕಾತ್ಮಕ ಪದಗಳನ್ನು ಭಾವಸೂಚಕಾವ್ಯಯ ಎನ್ನಬಹುದು . ಇಂತಹ ಪದಗಳು ಅತಿ ಹೆಚ್ಚಿನ ದುಃಖವನ್ನೋ , ಆನಂದವನ್ನೋ , ಭಯವನ್ನೋ , ವಿಸ್ಮಯವನ್ನೂ ಸೂಚಿಸುವ ಪದಗಳು ಭಾವಸೂಚಕಾವ್ಯಯ ಎನಿಸುವುವು .
ಭಲೇ ! ಪಂದ್ಯದಲ್ಲಿ ನಾವೇ ಗೆದ್ದೆವು . ( ಆನಂದ )
ಅಯ್ಯೋ ! ಮಗು ಮಹಡಿಯಿಂದ ಕೆಳಗೆ ಬಿದ್ದಿತು . ( ದುಃಖ )
ಅಬ್ಬಾ ! ಅವನೆಷ್ಟೊಂದು ಗಟ್ಟಿಗ . ( ವಿಸ್ಮಯ )
ಅಮ್ಮಮ್ಮಾ ! ಈ ಛಳಿಯಲ್ಲಿ ಮಗು ನಡುಗುತ್ತಿದೆ . ( ಭಯ )
ಮೊದಲ ವಾಕ್ಯದಲ್ಲಿ ' ಭಲೇ ' ಎಂಬ ಪದವು ಅತ್ಯಾನಂದವನ್ನೂ , ಎರಡನೆಯ ವಾಕ್ಯದಲ್ಲಿ ' ಅಯ್ಯೋ ' ಎಂಬ ಪದವು ದುಃಖವನ್ನೂ , ಮೂರನೇ ವಾಕ್ಯದಲ್ಲಿ ' ಅಬ್ಬಾ ' ಎಂಬ ಪದವು ವಿಸ್ಮಯವನ್ನೂ , ನಾಲ್ಕನೆಯ ವಾಕ್ಯದಲ್ಲಿ ‘ ಅಮ್ಮಮ್ಮಾ ' ಎಂಬ ಪದವು ಭಯವನ್ನೂ ಸೂಚಿಸುವುದರಿಂದ ವಿಸ್ಮಯಬೋಧಕಾವ್ಯಯ ಎನಿಸಿದೆ .
Words denoting the sudden feelings are called Interjection. The feelings may be by pleasure, sorrow, fear or wonder. So an interjection is a word which shows sudden feeling.
Bravo ! we won the match. (Pleasure)
Hurrah ! we have won. (Pleasure)
Alas ! the baby fell into the well. (Sorrow)
Oho ! the child is shivering by cold. (Health)
In the above said sentences, 'bravo, hurrah' both the words denote happiness. In the 3rd sentence ‘alas' resembles (sorrow). In the 4th sentence ‘Oho!' denotes the feeling of fear. So “bravo, hurrah, alas, oh," all the four words are interjection.
Latest Release
Letter Writing in Kannada - ಪತ್ರಲೇಖನ ನಮೂನೆಗಳು
Punctuation Marks - ಲೇಖನ ಚಿಹ್ನೆಗಳು
Chandassu and its Kinds - ಛಂದಸ್ಸು ಭೇದಗಳು
Kinds of Words - ಪದಭೇದಗಳು
Compound Words - ಸಮಾಸಗಳು
Meaning of 'speech'.
Browse english to kannada words.
ಸರಳ ಉದಾಹರಣೆಗಳು ಮತ್ತು ವ್ಯಾಖ್ಯಾನಗಳೊಂದಿಗೆ speech recognition ನ ನಿಜವಾದ ಅರ್ಥವನ್ನು ತಿಳಿಯಿರಿ., ವ್ಯಾಖ್ಯಾನಗಳು, definitions of speech recognition.
1 . ಮಾನವ ಭಾಷಣದಿಂದ ಉತ್ಪತ್ತಿಯಾಗುವ ಶಬ್ದಗಳನ್ನು ಕಂಪ್ಯೂಟರ್ ಗುರುತಿಸುವ ಮತ್ತು ಪ್ರತಿಕ್ರಿಯಿಸುವ ಪ್ರಕ್ರಿಯೆ.
1 . the process of enabling a computer to identify and respond to the sounds produced in human speech.
1 . ಭಾಷಣ ಗುರುತಿಸುವಿಕೆ ತಂತ್ರಜ್ಞಾನಗಳು
1 . speech recognition technologies
2 . ಜೆಇ: ನಾವು ಈಗ ಸ್ವಯಂಚಾಲಿತ ಭಾಷಣ ಗುರುತಿಸುವಿಕೆಯ ಆಧಾರದ ಮೇಲೆ ತಂತ್ರಜ್ಞಾನವನ್ನು ಹೊಂದಿದ್ದೇವೆ.
2 . JE: We now have a technology based on automated speech recognition .
3 . ಪ್ರಪಂಚದ ಅತ್ಯುತ್ತಮ ಭಾಷಣ ಗುರುತಿಸುವಿಕೆ ತಂತ್ರಜ್ಞಾನವಾದ TruAccent® ಮೂಲಕ ಪದಗಳನ್ನು ಹೇಳುವುದು ಮತ್ತು ಕಥೆಗಳನ್ನು ಗಟ್ಟಿಯಾಗಿ ಓದುವುದನ್ನು ಅಭ್ಯಾಸ ಮಾಡಿ.
3 . practice pronouncing words and reading stories aloud with truaccent®, the world's best speech recognition technology.
4 . ಹಿಂದೆಂದೂ 95% ರಷ್ಟು ಭಾಷಣ ಗುರುತಿಸುವಿಕೆಯ ನಿಖರತೆಯನ್ನು ಸಾಧಿಸಲು ಸಾಧ್ಯವಾಗಿಲ್ಲ - ಇಂದಿನ ಧ್ವನಿ ಬಳಕೆದಾರ ಇಂಟರ್ಫೇಸ್ಗಳು ಸ್ಥಿರವಾಗಿ ಹೆಚ್ಚುತ್ತಿರುವ ಪ್ರವೃತ್ತಿಯನ್ನು ಸಹ ತೋರಿಸುತ್ತವೆ.
4 . Never before has it been possible to achieve a speech recognition accuracy of 95% – today’s Voice User Interfaces even show a steadily increasing tendency.
5 . ಸೆಪ್ಟೆಂಬರ್ 2005 ರಲ್ಲಿ, ಡಿಕ್ಟಾಫೋನ್ ತನ್ನ ಐವಿಎಸ್ ವ್ಯವಹಾರವನ್ನು ಯುನೈಟೆಡ್ ಸ್ಟೇಟ್ಸ್‌ನ ಹೊರಗೆ ತನ್ನ ಮಾಜಿ ಉಪಾಧ್ಯಕ್ಷ ಮಾರ್ಟಿನ್ ನೀಡರ್‌ಬರ್ಗರ್ ಕೇಂದ್ರೀಕರಿಸಿದ ಖಾಸಗಿ ಸ್ವಿಸ್ ಗುಂಪಿಗೆ ಮಾರಾಟ ಮಾಡಿತು, ಅವರು ಡಿಕ್ಟಾಫೋನ್ ಐವಿಎಸ್ ಎಜಿ (ನಂತರ ಕ್ಯಾಲಿಸನ್ ಎಜಿ) ಅನ್ನು ಸ್ವಿಟ್ಜರ್ಲೆಂಡ್‌ನ ಉರ್ಡಾರ್ಫ್‌ನಲ್ಲಿ ಸ್ಥಾಪಿಸಿದರು ಮತ್ತು ಮೊದಲ "ಫ್ರಿಸ್ಬೀ" ಅನ್ನು ಅಭಿವೃದ್ಧಿಪಡಿಸಿದರು. ಇಂಟಿಗ್ರೇಟೆಡ್ ಸ್ಪೀಚ್ ರೆಕಗ್ನಿಷನ್ ಮತ್ತು ವರ್ಕ್‌ಫ್ಲೋ ಮ್ಯಾನೇಜ್‌ಮೆಂಟ್‌ನೊಂದಿಗೆ ಹಾರ್ಡ್‌ವೇರ್ ಸ್ವತಂತ್ರ ಡಿಕ್ಟೇಶನ್ ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್ ಸಿಸ್ಟಮ್.
5 . in september 2005, dictaphone sold its ivs business outside the united states to a private swiss group around its former vp martin niederberger, who formed dictaphone ivs ag(later calison ag) in urdorf, switzerland and developed"frisbee", the first hardware-independent dictation-management software system with integrated speech recognition and workflow management.
6 . ಪಾರ್ಸಿಂಗ್ ಅನ್ನು ಭಾಷಣ ಗುರುತಿಸುವಿಕೆಯಲ್ಲಿ ಬಳಸಲಾಗುತ್ತದೆ.
6 . Parsing is used in speech recognition .
7 . DSP ಅಲ್ಗಾರಿದಮ್‌ಗಳನ್ನು ಭಾಷಣ ಗುರುತಿಸುವಿಕೆಯಲ್ಲಿ ಬಳಸಲಾಗುತ್ತದೆ.
7 . DSP algorithms are used in speech recognition .
8 . ಧ್ವನಿ ಗುರುತಿಸುವಿಕೆ ವ್ಯವಸ್ಥೆಗಳಲ್ಲಿ ಅಲ್ಗಾರಿದಮ್‌ಗಳನ್ನು ಬಳಸಲಾಗುತ್ತದೆ.
8 . Algorithms are used in speech recognition systems.
9 . ಡಿಎಸ್ಪಿ ಭಾಷಣ ಗುರುತಿಸುವಿಕೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.
9 . DSP plays a significant role in speech recognition .
10 . ವಾಕ್ ಗುರುತಿಸುವಿಕೆ ವ್ಯವಸ್ಥೆಗಳಲ್ಲಿ ನೈಸರ್ಗಿಕ ಸಂಖ್ಯೆಗಳನ್ನು ಬಳಸಲಾಗುತ್ತದೆ.
10 . Natural numbers are used in speech recognition systems.
11 . ಭಾಷಣ ಗುರುತಿಸುವಿಕೆ ಕಾರ್ಯಗಳಲ್ಲಿ ಉಚ್ಚಾರಾಂಶಗಳನ್ನು ವಿಂಗಡಿಸಬಹುದು.
11 . Syllables can be segmented in speech recognition tasks.
12 . ನಾನು ಭಾಷಣ ಗುರುತಿಸುವಿಕೆ ಅಲ್ಗಾರಿದಮ್‌ಗಳಿಗಾಗಿ ಅಲ್ಗಾರಿದಮ್‌ಗಳನ್ನು ಅಧ್ಯಯನ ಮಾಡುತ್ತಿದ್ದೇನೆ.
12 . I am studying algorithms for speech recognition algorithms.
13 . ಎನ್ಕೋಡಿಂಗ್ ಪ್ರಕ್ರಿಯೆಯನ್ನು ಭಾಷಣ ಗುರುತಿಸುವಿಕೆ ವ್ಯವಸ್ಥೆಗಳಲ್ಲಿ ಬಳಸಲಾಗುತ್ತದೆ.
13 . The process of encoding is used in speech recognition systems.
14 . ವಿರೋಧಿ ಒಳಹರಿವುಗಳು ಭಾಷಣ ಗುರುತಿಸುವಿಕೆ ವ್ಯವಸ್ಥೆಗಳ ಔಟ್ಪುಟ್ ಅನ್ನು ಬದಲಾಯಿಸಬಹುದು.
14 . Adversarial inputs can alter the output of speech recognition systems.
15 . ಸ್ವಯಂಚಾಲಿತ ಧ್ವನಿ ಗುರುತಿಸುವಿಕೆಯಲ್ಲಿ DSP ಅಪ್ಲಿಕೇಶನ್‌ಗಳ ಬಗ್ಗೆ ನಾನು ಭಾವೋದ್ರಿಕ್ತನಾಗಿದ್ದೇನೆ.
15 . I am passionate about DSP applications in automatic speech recognition .
16 . ಭಾಷಣ ಗುರುತಿಸುವಿಕೆ ವ್ಯವಸ್ಥೆಗಳನ್ನು ನಿರ್ಮಿಸಲು ಮಾತಿನ ಭಾಗದ ಜ್ಞಾನವು ಉಪಯುಕ್ತವಾಗಿದೆ.
16 . Part-of-speech knowledge is useful for building speech recognition systems.
17 . ಭಾಷೆಯ ಮುದ್ರಣಶಾಸ್ತ್ರವು ಭಾಷಣ ಗುರುತಿಸುವಿಕೆ ವ್ಯವಸ್ಥೆಗಳಲ್ಲಿ ಅದರ ಬಳಕೆಯ ಮೇಲೆ ಪ್ರಭಾವ ಬೀರಬಹುದು.
17 . The typology of a language can influence its use in speech recognition systems.
18 . ಭಾಷಣದ ಭಾಗದ ವಿಶ್ಲೇಷಣೆಯು ಭಾಷಣ ಗುರುತಿಸುವಿಕೆ ವ್ಯವಸ್ಥೆಯ ಪ್ರಮುಖ ಅಂಶವಾಗಿದೆ.
18 . Part-of-speech analysis is an important component of speech recognition systems.
19 . ಭಾಷೆಯ ಮುದ್ರಣಶಾಸ್ತ್ರವು ಸ್ವಯಂಚಾಲಿತ ಭಾಷಣ ಗುರುತಿಸುವಿಕೆಯಲ್ಲಿ ಅದರ ಬಳಕೆಯ ಮೇಲೆ ಪ್ರಭಾವ ಬೀರಬಹುದು.
19 . The typology of a language can influence its use in automatic speech recognition .
20 . ಇಂಜೆಶನ್ ಪ್ಯಾಟರ್ನ್‌ಗಳು ಧ್ವನಿ ಸಹಾಯಕರು ಮತ್ತು ಧ್ವನಿ ಗುರುತಿಸುವಿಕೆ ವ್ಯವಸ್ಥೆಗಳಿಂದ ಡೇಟಾವನ್ನು ನಿರ್ವಹಿಸಬಹುದು.
20 . Ingestion patterns can handle data from voice assistants and speech recognition systems.
Speech Recognition meaning in Kannada - Learn actual meaning of Speech Recognition with simple examples & definitions. Also you will learn Antonyms , synonyms & best example sentences. This dictionary also provide you 10 languages so you can find meaning of Speech Recognition in Hindi, Tamil , Telugu , Bengali , Kannada , Marathi , Malayalam , Gujarati , Punjabi , Urdu.
© 2024 UpToWord All rights reserved.
COMMENTS
The word or phrase speech therapy refers to any therapy intended to correct a disorder of speech. See speech therapy meaning in Kannada, speech therapy definition, translation and meaning of speech therapy in Kannada. Learn and practice the pronunciation of speech therapy.
ಶುಲ್ಕವಿಲ್ಲದೇ ಒದಗಿಸಲಾಗುವ Google ನ ಸೇವೆಯು English ಮತ್ತು 100 ಕ್ಕೂ ಹೆಚ್ಚಿನ ...
Orientation on 'Speech and language stimulation techniques' in Kannada by Mrs. Geetha M.P, Speech Language Pathologist, Department of Clinical Services, AIIS...
Discover expert answers in our Autism Speech Therapy Kannada FAQs at Pinnacle Blooms Network. Learn how our specialized speech therapy helps children with autism improve communication skills, backed by a 97%+ success rate in specialized therapies.
speech therapy in kannada. Speech Therapy around the world: Wanderlust SLP in India. After a quite long break, a new Wanderlust SLP video is here, and this time in wonderful India. I decided to broaden my horizons with a trip to Asia, and it was a great opportunity to meet colleagues from this.
This paper presents an alternative communication technique to help people suffering from speech and language difficulties for various reasons. Electronic Speech synthesis is a process of generating human like speech from any text input to emulate human speaker. The objective of text to speech system is to convert an arbitrary Kannada text into its corresponding spoken waveform, using phoneme ...
Meaning of 'Speech' in Kannada - Kannada Meanings for English Words, English to Kannada Dictionary, Kannada to English Dictionary, Kannada Transliteration, Kannada Writing Software, Kannada Script Typing, Download Kannada Dictionary, Kannada Dictionary Software
The objective of text to speech system is to convert an arbitrary Kannada text into its corresponding spoken waveform, using phoneme as basic unit for speech synthesis.
Contributor (s): Jayashree C. Shanbal | Navitha U | Samasthitha S Material type: Article Series: Volume 31 Publisher: All India Institute of Spech & Hearing (AIISH) 2012 Description: 97-108 ISSN: 2582-4961 Subject (s): Clinical, adult language, skills In: Journal of All India Institute of Speech and Hearing Summary: The treatment of people with aphasia requires systematic approach for ...
What is speech meaning in Kannada? The word or phrase speech refers to the mental faculty or power of vocal communication, or a lengthy rebuke, or words making up the dialogue of a play, or your characteristic style or manner of expressing yourself orally, or (language) communication by word of mouth, or the exchange of spoken words.
Meaning of Speech Sound in Kannada language with definitions, examples, antonym, synonym. ... 1. therapy for apraxia/dyspraxia will focus on helping a person to produce speech sound s to use in their communication. 1. 2.
The word or phrase speech therapist refers to a therapist who treats speech defects and disorders. See speech therapist meaning in Kannada, speech therapist definition, translation and meaning of speech therapist in Kannada.
Pronunciation in Kannada = ಕೌನ್ಸೆಲಿಂಗ್ counselling in Kannada: ಸಮಾಲೋಚನೆ Part of speech: noun Definition in English: the provision of professional assistance and guidance in resolving personal or psychological problems.
The lack of acquisition data has hinged the development of any standardized test in Kannada. The present study attempts to understand the sentence types in Kannada speaking typical children and children with intellectual disability.
It is a Kannada (ಕನ್ನಡ) voice typing tool. Click on the Mic icon and start speaking in Kannada (ಕನ್ನಡ), it will be converted to text. You can write Kannada (ಕನ್ನಡ) by speaking in Kannada here.
In this video, we will understand the meaning of Therapy in Kannada and learn the pronunciation of Therapy in Kannada. That is, you will understand Therapy m...
Need the translation of "therapy" in Kannada but even don't know the meaning? Use Translate.com to cover it all.
Meaning of Occupational Therapy in Kannada language with definitions, examples, antonym, synonym. ಕನ್ನಡದಲ್ಲಿ ಅರ್ಥವನ್ನು ಓದಿ.
Get the meaning of speech in kannada with Usage, Synonyms, Antonyms & Pronunciation. Sentence usage examples & English to Hindi translation (word meaning).
Parts of Speech - ಪದ ವಿಭಾಗ ನಾವು ಮಾತಾಡುವಾಗ ಬಳಸುವ ಮಾಧ್ಯಮವೇ ಪದಗಳಾಗಿವೆ. ಇದನ್ನು ಶಬ್ಧಗಳು ಎಂದೂ ಕರೆಯಲಾಗುವುದು. ಮಾತಿನಲ್ಲಿ ಬರುವ ಪದಗಳು ಅಪಾರ, ಅಸಂಖ್ಯಾತ.
Speech meaning in Kannada - Kannada Meanings, English to Kannada Dictionary, Kannada to English Dictionary, Kannada Synonyms, Kannada Transliteration, Kannada Keyboard. Toggle navigation. ... speech therapy ವಾಕ್ ಚಿಕಿತ್ಸೆ oblique speech ಪರೋಕ್ಷ ...
Meaning of Therapist in Kannada language with definitions, examples, antonym, synonym. ಕನ್ನಡದಲ್ಲಿ ಅರ್ಥವನ್ನು ಓದಿ.
Meaning of Speech Recognition in Kannada language with definitions, examples, antonym, synonym. ಕನ್ನಡದಲ್ಲಿ ಅರ್ಥವನ್ನು ಓದಿ.